| 01 | ಕೆ.ವಿ.ಪುಟ್ಟಪ್ಪ | ಕುವೆಂಪು |
| 02 | ದ.ರಾ.ಬೇಂದ್ರೆ | ಅಂಬಿಕಾತನಯದತ್ತ |
| 03 | ಮಾಸ್ತಿ ವೆಂಕಟೇಶ ಅಯ್ಯಂಗಾರ್ | ಶ್ರೀನಿವಾಸ |
| 04 | ವಿನಾಯಕ ಕೃಷ್ಣ ಗೋಕಾಕ್ | ವಿನಾಯಕ |
| 05 | ಪುರೋಹಿತ ತಿರುನಾರಾಯಣ ನರಸಿಂಗರಾವ್ | ಪುತಿನ |
| 06 | ದೇವನಹಳ್ಳಿ ವೆಂಕಟರಮಣಯ್ಯ ಗುಂಡಡಪ್ಪ | ಡಿವಿಜಿ |
| 07 | ತೀರ್ಥಪುರ ನಂಜುಂಡಯ್ಯ ಶ್ರೀಕಂಠಯ್ಯ | ತೀನಂಶ್ರೀ |
| 08 | ಬೆಳ್ಳೂರು ಮೈಲಾರಯ್ಯ ಶ್ರೀಕಂಠಯ್ಯ | ಬಿಎಂಶ್ರೀ |
| 09 | ಸಿದ್ದಯ್ಯಪುರಾಣಿಕ | ಕಾವ್ಯಾನಂದ |
| 10 | ಅಕ್ಕಿ ಹೆಬ್ಬಾಳ ನರಸಿಂಹಯ್ಯ ಸುಬ್ಬರಾವ್ | ಅ.ನ.ಸುಬ್ಬರಾವ್ |
| 11 | ದೇ.ಜವರೇಗೌಡ | ದೇಜಗೌ |
| 12 | ತಳುಕಿನ ರಾಮಾಸ್ವಾಮಿ ಸುಬ್ಬರಾವ್ | ತ.ರಾ.ಸು. |
| 13 | ಕಯ್ಯಾರ ಕಿಞ್ಞಣ್ಣರೈ | ದುರ್ಗಾದಾಸ |
| 14 | ಎಚ್.ಎಸ್.ಅನುಸೂಯ | ತ್ರಿವೇಣಿ |
| 15 | ಎ.ಆರ್.ಕೃಷ್ಣಶಾಸ್ತ್ರಿ | ಎ.ಆರ್.ಕೃ |
| 16 | ಪಾಟೀಲ ಪುಟ್ಟಪ್ಪ | ಪಾಪು |
| 17 | ಪಂಜೆ ಮಂಗೇಶರಾಯ | ಕವಿಶಿಷ್ಯ |
| 18 | ನಂದಳಿಕೆ ಲಕ್ಷ್ಮೀನಾರಾಯಣ | ಮುದ್ದಣ |
| 19 | ದೇವುಡು ನರಸಿಂಹ ಶಾಸ್ತ್ರಿ | ಕುಮಾರ ಕಾಳಿದಾಸ |
| 20 | ವಿ. ಚಿಕ್ಕವೀರಯ್ಯ | ವೀಚಿ |
| 21 | ವಿ. ಸೀತಾರಾಮಯ್ಯ | ವಿ. ಸೀ. |
| 22 | ಕೆ.ಪಿ.ಪೂರ್ಣಚಂದ್ರ ತೇಜಸ್ವಿ | ಪೂಚಂತೇ |
| 23 | ಅರಗದ ಲಕ್ಷ್ಮಣರಾವ್ | ಹೊಯ್ಸಳ |
| 24 | ಅಕ್ಕಿಹೆಬ್ಬಾಳು ರಾಮಣ್ಣ ಮಿತ್ರ | ಅ.ರಾ.ಮಿತ್ರ |
| 25 | ಚಂದ್ರಶೇಖರ ಪಾಟೀಲ | ಚಂಪಾ |
| 26 | ಆದ್ಯರಂಗಾಚಾರ್ಯ | ಶ್ರೀರಂಗ |
| 27 | ಚನ್ನಮಲ್ಲಪ್ಪ ಸಿದ್ಧಲಿಂಗಪ್ಪ ಗಲಗಲಿ | ಮಧುರಚೆನ್ನ |
| 28 | ಕುಂಬಾರ ವೀರಭದ್ರಪ್ಪ | ಕುಂವೀ |
| 29 | ಕಿಕ್ಕೇರಿ ಸುಬ್ಬರಾವ್ ನರಸಿಂಹಸ್ವಾಮಿ | ಕೆ.ಎಸ್.ಎನ್ |
| 30 | ಕಸ್ತೂರಿ ರಘುನಾಥಚಾರ ರಂಗಾಚಾರ | ರಘುಸುತ |
| 31 | ಕುಳಕುಂದ ಶಿವರಾಯ | ನಿರಂಜನ |
| 32 | ಹಾರೋಗದ್ದೆ ಮಾನಪ್ಪ ನಾಯಕ | ಹಾಮಾನಾ |
| 33 | ಎಂ. ವಿ. ಸೀತಾರಾಮಯ್ಯ | ರಾಘವ |
| 34 | ಅಜ್ಜಂಪುರ ಸೀತಾರಾಂ | ಆನಂದ |
| 35 | ಜಾನಕಿ ಶ್ರೀನಿವಾಸ ಮೂರ್ತಿ | ವೈದೇಹಿ |
| 36 | ಗೋವಿಂದಾಚಾರ್ಯ ಭೀಮಾಚಾರ್ಯ ಜೋಷಿ | ಜಡಭರತ |
| 37 | ಗುಗ್ಗರಿ ಶಾಂತವೀರಪ್ಪ ಶಿವರುದ್ರಪ್ಪ | ಜಿ ಎಸ್ ಎಸ್ |
| 38 | ತಿರುಮಲೆ ರಾಜಮ್ಮ | ಭಾರತಿ |
| 39 | ದೊಡ್ಡರಂಗೇಗೌಡ | ಮನುಜ |
| 40 | ಬಾಳಾಚಾರ್ಯ ಗೊಪಾಲಚಾರ್ಯ ಸಕ್ಕರಿ | ಶಾಂತಕವಿ |
| 41 | ಡಿ.ಎಲ್.ನರಸಿಂಹಾಚಾರ್ಯ | ಡಿ.ಎಲ್.ಎನ್ |
| 42 | ಎಂ.ಆರ್.ಶ್ರೀನಿವಾಸಮೂರ್ತಿ | ಎಂ.ಆರ್.ಶ್ರೀ |
| 43 | ಸಿ.ಪಿ.ಕೃಷ್ಣಕುಮಾರ್ | ಸಿ.ಪಿ.ಕೆ |
| 44 | ವೆಂಕಟೇಶ ತಿರುಕೊ ಕುಲಕರ್ಣಿ | ಗಳಗನಾಥ |
| 45 | ರಾಮರಾವ್ ಕುಲಕರ್ಣಿ | ರಾಕು |
| 46 | ಎಂ. ವಿ. ಗೋಪಾಲಸ್ವಾಮಿ | ಆಕಾಶವಾಣಿ |
| 47 | ಪಿ. ನರಸಿಂಗರಾವ್ | ಪರ್ವತವಾಣಿ |
| 48 | ಕುಂಟಗೋಡು ವಿಭೂತಿ ಸುಬ್ಬಣ್ಣ | ಕೆ.ವಿ.ಸುಬ್ಬಣ್ಣ |
| 49 | ಎ. ಎನ್. ಸ್ವಾಮಿ ವೆಂಕಟಾದ್ರಿ | ಸಂಸ |
| 50 | ಬಳ್ಳೂರು ಸುಬ್ರಾಯ ಅಡಿಗ | ಸವ್ಯಸಾಚಿ |
| 51 | ಚಾಟು ವಿಠಲನಾಥ | ನಿತ್ಯಾತ್ಮ ಶುಕಯೋಗಿ |
| 52 | ದಾದಾಸಾಹೇಬ ಚಿಂತಪ್ಪ ಪಾವಟೆ | ಡಿ. ಸಿ. ಪಾವಟೆ |
| 53 | ವೆಂಕಟರಾವ್ ಕೈಲೋಕರ | ಕುಮಾರ ವೆಂಕಣ್ಣ |
| 54 | ಫಕೀರಪ್ಪ ಗುರುಬಸಪ್ಪ ಹಳಕಟ್ಟಿ | ಫ. ಗು. ಹಳಕಟ್ಟಿ |
| 55 | ನಾನಾ ಬಾಟೀಲಕರ | ನಾನಾ |
| 56 | ರಂ. ಶ್ರೀ. ಮುಗಳಿ | ರಸಿಕರಂಗ |
| 57 | ಮ. ನ. ಜವರಯ್ಯ | ಮನಜ |
| 58 | ಮಲ್ಲಾಡಹಳ್ಳಿ ರಾಘವೇಂದ್ರಸ್ವಾಮಿ | ತಿರುಕ |
| 59 | ಬೆಟಗೇರಿ ಕೃಷ್ಣಶರ್ಮ | ಆನಂದಕಂದ |
| 60 | ಸುಬ್ಬಮ್ಮ | ವಾಣಿ |
| 61 | ಅಂಬಳ ರಾಮಕೃಷ್ಣಶಾಸ್ತ್ರಿ | ಶ್ರೀಪತಿ |
| 62 | ರಾಮೇಗೌಡ | ರಾಗೌ |
| 63 | ಶಾನಭಾಗ ರಾಮಯ್ಯ ನಾರಾಯಣರಾವ್ | ಭಾರತಿಸುತ |
| 64 | ವೆಂಕಟೇಶ್ವರ ದೀಕ್ಷಿತ್ | ವೆಂಕಟಮುಖಿ |
| 65 | ರಾಯಸಂ ಭಿಮಸೇನರಾವ್ | ಬೀಚಿ |