| ಕ್ರ.ಸಂ | ಕವಿ/ಸಾಹಿತಿ | ಕೃತಿ | ವರ್ಷ |
|---|---|---|---|
| 01 | ಕುವೆಂಪು | ಶ್ರೀ ರಾಮಾಯಣ ದರ್ಶನಂ | 1967 |
| 02 | ದ.ರಾ.ಬೇಂದ್ರೆ | ನಾಕುತಂತಿ | 1972 |
| 03 | ಶಿವರಾಮ ಕಾರಂತ | ಮೂಕಜ್ಜಿಯ ಕನಸುಗಳು | 1977 |
| 04 | ಮಾಸ್ತಿವೆಂಕಟೇಶ ಅಯ್ಯಂಗಾರ್ | ಚಿಕ್ಕವೀರ ರಾಜೇಂದ್ರ | 1983 |
| 05 | ವಿ.ಕೃ.ಗೊಕಾಕ್ | ಭಾರತ ಸಿಂಧು ರಶ್ಮಿ | 1990 |
| 06 | ಯು.ಆರ್.ಅನಂತಮೂರ್ತಿ | ಸಮಗ್ರ ಸಾಹಿತ್ಯ | 1994 |
| 07 | ಗಿರೀಶ್ ಕಾರ್ನಾಡ್ | ಸಮಗ್ರ ಸಾಹಿತ್ಯ | 1998 |
| 08 | ಚಂದ್ರಶೇಖರ ಕಂಬಾರ | ಸಮಗ್ರ ಸಾಹಿತ್ಯ | 2010 |
