ಕನ್ನಡ ಭಾಷೆಯಲ್ಲಿ ಬಳಕೆಯಾಗುತ್ತಿರುವ ಪದಗಳಲ್ಲಿ ಯಾವ ಪದಗಳು ಸಂಸ್ಕೃತದಿಂದ ನೇರವಾಗಿ ಬಂದಿವೆಯೋ ಅಂತಹ ಪದಗಳನ್ನು ' ತತ್ಸಮ ' ಗಳೆಂದು ಕರೆಯುತ್ತಾರೆ .

ಕನ್ನಡ ಭಾಷೆಗೆ ಬಳಕೆಯಾಗುತ್ತಿರುವ ಪದಗಳು ಸಂಸ್ಕೃತದಿಂದ ಬಂದು ಅಲ್ಪ ಸ್ವಲ್ಪ ಬದಲಾವಣೆಯಿಂದ ಉಂಟಾದ ಪದಗಳನ್ನು ' ತದ್ಭವ ' ಗಳೆಂದು ಕರೆಯುತ್ತಾರೆ .

ತತ್ಸಮ - ತದ್ಬವ : ಉದಾಹರಣೆಗಳು

ಸ್ವರ್ಗ - ಸಗ್ಗಆಶ್ಚರ್ಯ - ಅಚ್ಚರಿ
ರತ್ನ - ರತುನಶಯ್ಯಾ - ಸಜ್ಜೆ
ಸಾಹಸ - ಸಾಸಭ್ರಮೆ - ಬೆಮೆ
ಕಾರ್ಯ - ಕಜ್ಜಪ್ರಯಾಣ - ಪಯಣ
ಸ್ನೇಹ - ನೇಹಪುಸ್ತಕ - ಹೊತ್ತಿಗೆ
ವಿಧಿ - ಬಿದಿಪ್ರತಿ - ಪಡಿ
ಸಂಧ್ಯಾ - ಸಂಜೆಆಕಾಶ - ಆಗಸ
ಬ್ರಹ್ಮ - ಬೊಮ್ಮರಾಕ್ಷಸ - ರಕ್ಕಸ
ಮುಖ - ಮೊಗಮೃತ್ಯು - ಮಿತ್ತು
ಬೀದಿ - ವೀದಿಅದ್ಭುತ - ಅದುಬುತ
ಮುಸುಳಿದ - ಮುಬ್ಬಾದಮಂಟಪ - ಮಂಡಪ
ಅಪ್ಪಣೆ - ಅಣತಿಶೃಂಗಾರ - ಸಿಂಗಾರ
ಮತ್ಸರ - ಮಚ್ಚರವರ್ಷ - ವರುಷ
ಪುಸ್ತಕ - ಹೊತ್ತಿಗೆಪೃಥ್ವಿ - ಪೊಡವಿ
ಧ್ವನಿ - ದನಿವನ - ಬನ
ಲಕ್ಷ್ಮಿ - ಲಕುಮಿಸ್ಫಟಿಕ - ಪಟಿಕ
ಕ್ರೌಂಚೆ - ಕೊಂಚೆಸ್ಫಟಿಕ - ಪಟಿಕ
ತಟ - ದಡಪಲ್ಲಯಣ - ಹಲ್ಲಣ
ಹಂಸ - ಅಂಚೆಆಕಾಶ - ಆಗಸ
ವಿದ್ಯಾ - ಬಿಜ್ಜೆವೇದ - ಬೇದ
ತಪಸ್ವಿ - ತವಸಿದಾಳಿಂಬೆ - ದಾಳಿಂಬ
ನಿತ್ಯ - ನಿಚ್ಚದಂಷ್ರ್ಟಾ - ದಾಡೆ
ನಾಯಿ - ಗಾವಸಿಂಗ (ಗ್ರಾಮಸಿಂಗ)ಶಿಲಾ - ಸಿಲೆ
ಚೀರಾ (ವಸ್ತ್ರ )- ಸೀರೆಪರ್ವ - ಹಬ್ಬ
ಘೋಷಣೆ - ಗೋಸನೆಶಿರಿ - ಸಿರಿ
ಮುಗ್ದೆ - ಮುಗುದೆ.
Scroll to Top