ರಾಮ ಎಂಬ ನಾಮಪದಕ್ಕೆ ಎಂಟು ವಿಭಕ್ತಿ ಪ್ರತ್ಯಯಗಳನ್ನು ಸೇರಿಸುವುದು ಹೇಗೆಂದು ಕೆಳಗೆ ಕೊಡಲಾಗಿದೆ. ಪ್ರಥಮಾ ವಿಭಕ್ತಿ: ರಾಮ + ಉ = ರಾಮನು ದ್ವಿತೀಯಾ ವಿಭಕ್ತಿ: ರಾಮ + ಅನ್ನು = ರಾಮನನ್ನು ತೃತೀಯಾ ವಿಭಕ್ತಿ: ರಾಮ + ಇಂದ = ರಾಮನಿಂದ ಚತುರ್ಥೀ ವಿಭಕ್ತಿ: ರಾಮ + ಗೆ = ರಾಮನಿಗೆ ಪಂಚಮೀ ವಿಭಕ್ತಿ: ರಾಮ + ದೆಸೆಯಿಂದ = ರಾಮನ ದೆಸೆಯಿಂದ ಷಷ್ಠೀ ವಿಭಕ್ತಿ: ರಾಮ + ಅ = ರಾಮನ ಸಪ್ತಮೀ ವಿಭಕ್ತಿ: ರಾಮ + ಅಲ್ಲಿ = ರಾಮನಲ್ಲಿ ಸಂಭೋದನ ವಿಭಕ್ತಿ: ರಾಮ + ಏ = ರಾಮನೇ