ಒಂದು ಶಬ್ದಕ್ಕೆ ತೀರಾ ವಿರುದ್ಧ ಅರ್ಥವನ್ನು ಕೊಡುವ ಇನ್ನೊಂದು ಶಬ್ದಕ್ಕೆ ವಿರುದ್ಧಾರ್ಥಕ ಶಬ್ದ ಎನ್ನುವರು.

ಅಧಿಕೃತ x ಅನಧಿಕೃತಅಧ್ಯಯನ x ಅನಧ್ಯಯನ
ಅಂಕುಶ x ನಿರಂಕುಶಅಂತ x ಅನಂತ
ಅಂತ್ಯ x ಆರಂಭಅಕ್ಷಯ x ಕ್ಷಯ
ಅಗಲ x ಕಿರಿದುಅಡ್ಡ x ಲಂಬ
ಅತಿವೃಷ್ಠಿ x ಅನಾವೃಷ್ಟಿಅತ್ಯಾಕರ್ಷಕ x ನೀರಸ
ಅದೃಷ್ಟ x ದುರದೃಷ್ಟಅದೃಷ್ಟ x ನತದೃಷ್ಟ
ಅರ್ಥ x ಅನರ್ಥಅರಿವು x ಮರೆವು
ಅವಮಾನ x ಅಭಿನಂದನೆಅವಶ್ಯಕ x ಅನಾವಶ್ಯಕ
ಅಸೂಯೆ x ಅನಸೂಯೆಆಡಂಬರ x ನಿರಾಡಂಬರ
ಆವಾಹನೆ x ವಿಸರ್ಜನೆಆರ್ಯ x ಅನಾರ್ಯ
ಆದ್ರ್ರ x ಶುಷ್ಕಆದ್ರ್ರ x ಒಣ
ಆಸಕ್ತಿ x ನಿರಾಸಕ್ತಿಆಸೆ x ನಿರಾಸೆ
ಆಹಾರ x ನಿರಾಹಾರಆಳವಾದ x ಆಳವಿಲ್ಲದ
ಇಳಿಯುವಿಕೆ x ಆರೋಹಣಉಗ್ರ x ಶಾಂತ
ಉಚಿತ x ಅನುಚಿತಉಚ್ಚ x ನೀಚ
ಅನಾಥ x ನಾಥಅನಾರೋಗ್ಯ x ಆರೋಗ್ಯ
ಅನುಭವ x ಅನನುಭವಅಪೇಕ್ಷೆ x ಅನಪೇಕ್ಷೆ
ಅಬಲೆ x ಸಬಲೆಅಭಿಮಾನ x ನಿರಭಿಮಾನ
ಅಭ್ಯಾಸ x ದುರಭ್ಯಾಸಅಮೂಲ್ಯ x ನಿಕೃಷ್ಟ
ಅಮೃತ x ವಿಷಅರಿವು x ಮರೆವು
ಅವಮಾನ x ಅಭಿನಂದನೆಅರಸ x ಆಳು
ಆತಂಕ x ನಿರಾತಂಕಆತಿಥೇಯ x ಅತಿಥಿ
ಆದರ x ಅನಾದರಆದಾಯ x ವೆಚ್ಚ
ಆಧುನಿಕ x ಪ್ರಾಚೀನಆಮದು x ರಫ್ತು
ಆಯಾಸ x ಅನಾಯಾಸಆಯುಧ x ನಿರಾಯುಧ
ಆರಂಭ x ಅಂತ್ಯಆರಂಭ x ಮುಕ್ತಾಯ
ಇಂಚರ x ಕರ್ಕಶಇಂದು x ನಾಳೆ
ಇಲ್ಲಿ X ಅಲ್ಲಿಇಹಲೋಕ x ಪರಲೋಕ
ಉತ್ತಮ x ಅಧಮಉತ್ತಮ x ಕಳಪೆ
ಉತ್ತೀರ್ಣ x ಅನುತ್ತೀರ್ಣಉತ್ಸಾಹ x ನಿರುತ್ಸಾಹ
Please enable JavaScript in your browser to complete this form.
Full Name
Scroll to Top