
ಹೃದಯವು ಮಾನವ ದೇಹದ ಮುಖ್ಯ ಅಂಗವಾಗಿದೆ, ಜೀವನದುದ್ದಕ್ಕೂ ವಿಶ್ರಾಂತಿಯಿಲ್ಲದೇ ರಕ್ತವನ್ನು ದೇಹದ ಎಲ್ಲಾ ಭಾಗಗಳಿಗೆ ಸಾಗಿಸುವುದು ಇದರ ಪ್ರಮುಖ ಕೆಲಸ.
ಹೃದಯವು ಪ್ರತಿದಿನ ಸುಮಾರು 1 ಲಕ್ಷ ಬಾರಿ ಬಡಿದುಕೊಳ್ಳುತ್ತದೆ. ಅಂದರೆ ಇದು ಮನುಷ್ಯನ ಸರಾಸರಿ ಜೀವಿತಾವಧಿಯ ಸುಮಾರು 2.5 ಶತಕೋಟಿಗೆ ಸಮಾನಗಿರುತ್ತದೆ.
ಹೆಚ್ಚು ಸಂತೋಷ, ಹೆಚ್ಚು ನಗುವ ಜನರಲ್ಲಿ ಹೆಚ್ಚು ರಕ್ತನಾಳಗಳು ಸರಿಯಾಗಿ ಕೆಲಸ ಮಾಡುತ್ತವೆ. ಇದು ರಕ್ತನಾಳಗಳನ್ನು ಸಡಿಲಗೊಳಿಸುತ್ತದೆ, ಮತ್ತು ರಕ್ತದ ಹರಿವನ್ನು 20% ಹೆಚ್ಚಿಸುತ್ತದೆ.
ಹೃದಯವು ಒಂದು ದಿನಕ್ಕೆ ಸುಮಾರು ಸಾವಿರದ ಐದು ನೂರು ಲೀಟರ್ ರಕ್ತವನ್ನು ದೇಹದ ಇತರ ಭಾಗಗಳಿಗೆ ಸಾಗಿಸುವುದು.
ಪುರುಷರ ಹೃದಯದ ಸರಾಸರಿ ತೂಕ 283.5 ಗ್ರಾಂ ಆಗಿದ್ದು, ಮಹಿಳೆಯರ ಹೃದಯವು ಸರಾಸರಿ ತೂಕ 226.8ಗ್ರಾಂ ಆಗಿರುತ್ತದೆ.
ಮಾನವ ದೇಹವು ಸುಮಾರು ಆರವತ್ತು ಸಾವಿರ ಮೈಲುಗಳಷ್ಟು ಉದ್ದದ ರಕ್ತನಾಳಗಳಿವೆ. ಈ ರಕ್ತನಾಳಗಳು ಹಾನಿಗೊಳಗಾದರೆ, ರಕ್ತವನ್ನು ಸಾಗಿಸವಲ್ಲಿ ಹೃದಯಕ್ಕೆ ತೊಂದರೆಯಾಗುತ್ತದೆ.
ಜೀವನದ ಉದ್ದಕ್ಕೂ ವಿಶ್ರಾಂತಿ ಇಲ್ಲದೇ ಕೆಲಸ ಮಾಡುವ ಹೃದಯ, ವಿಶ್ಲೇಷಣೆಯ ಪ್ರಕಾರ ಸೋಮವಾರದಂದು ಹೆಚ್ಚಾಗಿ ಜನರು ಎದೆ ನೋವು ಕಾಣಿಸಿಕೊಳ್ಳುತ್ತದೆ ಎಂದು ತಿಳಿದು ಬಂದಿದೆ.
ಮಹಿಳೆಯರಲ್ಲಿ ಹೃದಯಾಘಾತದ ರೋಗಲಕ್ಷಣಗಳು ಪುರುಷರಿಗಿಂತ ವಿಭಿನ್ನ ವಾಗಿವೆ.
ಸಂಸ್ಕರಿಸಿದ ಆಹಾರ, ಜಂಕ್ ಫುಡ್‌ನಿಂದ ದೂರ ಇರಬೇಕು. ಓಮೆಗಾ ತ್ರೀ ಕೊಬ್ಬಿನಂಶ ಇರುವ ಆಹಾರ, ವಿಟಮಿನ್ ಡಿ, ಧಾನ್ಯಗಳು, ಪೌಷ್ಠಿಕ ಆಹಾರ, ತಾಜಾ ಹಣ್ಣುಗಳು, ವ್ಯಾಯಾಮ, ಧ್ಯಾನ, ಸುಮಧುರ ಸಂಗೀತ ಇವೆಲ್ಲಾ ಹೃದಯದ ಆರೋಗ್ಯವನ್ನು ಹೆಚ್ಚಿಸುತ್ತವೆ.

ಬೆಕ್ಕುಗಳು ಜಾಗತೀಕವಾಗಿ ಜನಪ್ರಿಯ ಸಾಕುಪ್ರಾಣಿಗಳಲ್ಲಿ ಒಂದಾಗಿವೆ. ಪ್ರಪಂಚದಾದ್ಯಂತ 500 ಮಿಲಿಯನ್ಗಳಷ್ಟು ಸಾಕು ಬೆಕ್ಕುಗಳಿವೆ.
ಬೆಕ್ಕು ಮಾಂಸಹಾರಿ ಪ್ರಾಣಿಯಾಗಿದ್ದು, ಇದನ್ನು 10,000 ವರ್ಷದ ಹಿಂದಿನಿಂದ ಮನುಷ್ಯ ಸಾಕುತ್ತಿದ್ದಾನೆ.
ಗಂಡು ಬೆಕ್ಕನ್ನು ಟಾಮ್ ಎಂದೂ , ಹೆಣ್ಣು ಬೆಕ್ಕನ್ನು ಮೊಲ್ಲಿ ಅಥವಾ ರಾಣಿ ಎಂದು ಕರೆಯಲಾಗುತ್ತದೆ.
ಬೆಕ್ಕು ಸಾಮಾನ್ಯವಾಗಿ ಮಾಲೀಕ ಬಂದ ತಕ್ಷಣ ಅರಚುವುದು ಅಥವಾ ನೆಲದ ಮೇಲೆ ಉರುಳುವ ಮೂಲಕ ಪ್ರೀತಿಯನ್ನು ವ್ಯಕ್ತ ಪಡಿಸುತ್ತವೆ.
ಬೆಕ್ಕುಗಳು ಶಕ್ತಿಯುತವಾದ ರಾತ್ರಿ ದೃಷ್ಟಿಯನ್ನು ಹೊಂದಿವೆ, ಮನುಷ್ಯರಿಗೆ ಇರುವ ದೃಷ್ಟಿಯ ಆರು ಪಟ್ಟು ಕಡಿಮೆ ಬೆಳಕಿನ ರಾತ್ರಿಯನ್ನು ನೋಡಲು ಬೆಕ್ಕು ಗಳು ಶಕ್ತಿಯುತವಾಗಿರುತ್ತವೆ.
ಬೆಕ್ಕನ್ನು ಸಾಕುವುದರಿಂದ ಹೃದಯಾಘಾತ ಮತ್ತು ಪಾರ್ಶ್ವವಾಯು ಅಪಾಯವನ್ನು ಶೇಕಡಾ ಮೂರನೇ ಒಂದು ಭಾಗದಷ್ಟು ಕಡಿಮೆ.
ಬೆಕ್ಕುಗಳು ಹಿಂತೆಗೆದುಕೊಳ್ಳುವ ಉಗುರುಗಳನ್ನು ಬಳಸಿ ಬೇಟೆಯಾಡುತ್ತವೆ ಮತ್ತು ಏರುತ್ತವೆ.
ಬೆಕ್ಕುಗಳು ಸಾಮಾನ್ಯವಾಗಿ 4 ರಿಂದ 5 ಕಿಲೋಗ್ರಾಂಗಳಷ್ಟು ತೂಕವಿರುತ್ತವೆ, ದಾಖಲೆಯ ಅತ್ಯಂತ ಭಾರವಾದ ಬೆಕ್ಕು 21.297 ಕಿಲೋಗ್ರಾಂಗಳಷ್ಟು ಇದೆ.
ಬೆಕ್ಕುಗಳು ದಿನಕ್ಕೆ ಸರಾಸರಿ 13 ರಿಂದ 14 ಗಂಟೆಗಳ ನಿದ್ದೆ ಮಾಡುವ ಮೂಲಕ ಶಕ್ತಿಯನ್ನು ಉಳಿಸುತ್ತವೆ.
ಬೆಕ್ಕುಗಳು ದಿನಕ್ಕೆ ಸರಾಸರಿ 13 ರಿಂದ 14 ಗಂಟೆಗಳ ನಿದ್ದೆ ಮಾಡುವ ಮೂಲಕ ಶಕ್ತಿಯನ್ನು ಉಳಿಸುತ್ತವೆ.
ಬೆಕ್ಕುಗಳು ಅವುಗಳ ಹೊಂಡಿಕೊಳ್ಳುವ ಪಕ್ಕೆಲುಬಿನ ಕಾರಣದಿಂದ ಸಣ್ಣ ಜಾಗಗಳಲ್ಲಿ ನುಗ್ಗಲು ಸಹಾಯವಾಗಿದೆ.
ಬೆಕ್ಕುಗಳು ಅವುಗಳ ಹೊಂದಿಕೊಳ್ಳುವ ಪಕ್ಕೆಲುಬಿನ ಕಾರಣದಿಂದ ಸಣ್ಣ ಜಾಗಗಳಲ್ಲಿ ನುಗ್ಗಲು ಸಹಾಯವಾಗಿದೆ. ಬೆಕ್ಕು ಸಕ್ಕರೆ ರುಚಿಯನ್ನು ಕಂಡುಹಿಡಿಯುವುದಿಲ್ಲ.
ಬೆಕ್ಕುಗಳು ಅವುಗಳ ದೇಹದ ಉದ್ದಕ್ಕಿಂತ ಐದು ಪಟ್ಟು ಹೆಚ್ಚು ಜಿಗಿಯುವ ಸಾಮರ್ಥ್ಯ ಹೊಂದಿವೆ.
ಸರಾಸರಿಯಾಗಿ, ಬೆಕ್ಕುಗಳು ಸುಮಾರು 12 ರಿಂದ 15 ವರ್ಷಗಳವರೆಗೆ ಬದುಕುತ್ತವೆ.
ಬೆಕ್ಕುಗಳು ಹಿಂತೆಗೇದುಕೊಳ್ಳುವ ಉಗುರುಗಳನ್ನು ಬಳಸಿ ಬೇಟೆಯಾಡುತ್ತವೆ ಮತ್ತು ಏರುತ್ತವೆ.
