01 | ಕೆ.ವಿ.ಪುಟ್ಟಪ್ಪ | ಕುವೆಂಪು |
02 | ದ.ರಾ.ಬೇಂದ್ರೆ | ಅಂಬಿಕಾತನಯದತ್ತ |
03 | ಮಾಸ್ತಿ ವೆಂಕಟೇಶ ಅಯ್ಯಂಗಾರ್ | ಶ್ರೀನಿವಾಸ |
04 | ವಿನಾಯಕ ಕೃಷ್ಣ ಗೋಕಾಕ್ | ವಿನಾಯಕ |
05 | ಪುರೋಹಿತ ತಿರುನಾರಾಯಣ ನರಸಿಂಗರಾವ್ | ಪುತಿನ |
06 | ದೇವನಹಳ್ಳಿ ವೆಂಕಟರಮಣಯ್ಯ ಗುಂಡಡಪ್ಪ | ಡಿವಿಜಿ |
07 | ತೀರ್ಥಪುರ ನಂಜುಂಡಯ್ಯ ಶ್ರೀಕಂಠಯ್ಯ | ತೀನಂಶ್ರೀ |
08 | ಬೆಳ್ಳೂರು ಮೈಲಾರಯ್ಯ ಶ್ರೀಕಂಠಯ್ಯ | ಬಿಎಂಶ್ರೀ |
09 | ಸಿದ್ದಯ್ಯಪುರಾಣಿಕ | ಕಾವ್ಯಾನಂದ |
10 | ಅಕ್ಕಿ ಹೆಬ್ಬಾಳ ನರಸಿಂಹಯ್ಯ ಸುಬ್ಬರಾವ್ | ಅ.ನ.ಸುಬ್ಬರಾವ್ |
11 | ದೇ.ಜವರೇಗೌಡ | ದೇಜಗೌ |
12 | ತಳುಕಿನ ರಾಮಾಸ್ವಾಮಿ ಸುಬ್ಬರಾವ್ | ತ.ರಾ.ಸು. |
13 | ಕಯ್ಯಾರ ಕಿಞ್ಞಣ್ಣರೈ | ದುರ್ಗಾದಾಸ |
14 | ಎಚ್.ಎಸ್.ಅನುಸೂಯ | ತ್ರಿವೇಣಿ |
15 | ಎ.ಆರ್.ಕೃಷ್ಣಶಾಸ್ತ್ರಿ | ಎ.ಆರ್.ಕೃ |
16 | ಪಾಟೀಲ ಪುಟ್ಟಪ್ಪ | ಪಾಪು |
17 | ಪಂಜೆ ಮಂಗೇಶರಾಯ | ಕವಿಶಿಷ್ಯ |
18 | ನಂದಳಿಕೆ ಲಕ್ಷ್ಮೀನಾರಾಯಣ | ಮುದ್ದಣ |
19 | ದೇವುಡು ನರಸಿಂಹ ಶಾಸ್ತ್ರಿ | ಕುಮಾರ ಕಾಳಿದಾಸ |
20 | ವಿ. ಚಿಕ್ಕವೀರಯ್ಯ | ವೀಚಿ |
21 | ವಿ. ಸೀತಾರಾಮಯ್ಯ | ವಿ. ಸೀ. |
22 | ಕೆ.ಪಿ.ಪೂರ್ಣಚಂದ್ರ ತೇಜಸ್ವಿ | ಪೂಚಂತೇ |
23 | ಅರಗದ ಲಕ್ಷ್ಮಣರಾವ್ | ಹೊಯ್ಸಳ |
24 | ಅಕ್ಕಿಹೆಬ್ಬಾಳು ರಾಮಣ್ಣ ಮಿತ್ರ | ಅ.ರಾ.ಮಿತ್ರ |
25 | ಚಂದ್ರಶೇಖರ ಪಾಟೀಲ | ಚಂಪಾ |
26 | ಆದ್ಯರಂಗಾಚಾರ್ಯ | ಶ್ರೀರಂಗ |
27 | ಚನ್ನಮಲ್ಲಪ್ಪ ಸಿದ್ಧಲಿಂಗಪ್ಪ ಗಲಗಲಿ | ಮಧುರಚೆನ್ನ |
28 | ಕುಂಬಾರ ವೀರಭದ್ರಪ್ಪ | ಕುಂವೀ |
29 | ಕಿಕ್ಕೇರಿ ಸುಬ್ಬರಾವ್ ನರಸಿಂಹಸ್ವಾಮಿ | ಕೆ.ಎಸ್.ಎನ್ |
30 | ಕಸ್ತೂರಿ ರಘುನಾಥಚಾರ ರಂಗಾಚಾರ | ರಘುಸುತ |
31 | ಕುಳಕುಂದ ಶಿವರಾಯ | ನಿರಂಜನ |
32 | ಹಾರೋಗದ್ದೆ ಮಾನಪ್ಪ ನಾಯಕ | ಹಾಮಾನಾ |
33 | ಎಂ. ವಿ. ಸೀತಾರಾಮಯ್ಯ | ರಾಘವ |
34 | ಅಜ್ಜಂಪುರ ಸೀತಾರಾಂ | ಆನಂದ |
35 | ಜಾನಕಿ ಶ್ರೀನಿವಾಸ ಮೂರ್ತಿ | ವೈದೇಹಿ |
36 | ಗೋವಿಂದಾಚಾರ್ಯ ಭೀಮಾಚಾರ್ಯ ಜೋಷಿ | ಜಡಭರತ |
37 | ಗುಗ್ಗರಿ ಶಾಂತವೀರಪ್ಪ ಶಿವರುದ್ರಪ್ಪ | ಜಿ ಎಸ್ ಎಸ್ |
38 | ತಿರುಮಲೆ ರಾಜಮ್ಮ | ಭಾರತಿ |
39 | ದೊಡ್ಡರಂಗೇಗೌಡ | ಮನುಜ |
40 | ಬಾಳಾಚಾರ್ಯ ಗೊಪಾಲಚಾರ್ಯ ಸಕ್ಕರಿ | ಶಾಂತಕವಿ |
41 | ಡಿ.ಎಲ್.ನರಸಿಂಹಾಚಾರ್ಯ | ಡಿ.ಎಲ್.ಎನ್ |
42 | ಎಂ.ಆರ್.ಶ್ರೀನಿವಾಸಮೂರ್ತಿ | ಎಂ.ಆರ್.ಶ್ರೀ |
43 | ಸಿ.ಪಿ.ಕೃಷ್ಣಕುಮಾರ್ | ಸಿ.ಪಿ.ಕೆ |
44 | ವೆಂಕಟೇಶ ತಿರುಕೊ ಕುಲಕರ್ಣಿ | ಗಳಗನಾಥ |
45 | ರಾಮರಾವ್ ಕುಲಕರ್ಣಿ | ರಾಕು |
46 | ಎಂ. ವಿ. ಗೋಪಾಲಸ್ವಾಮಿ | ಆಕಾಶವಾಣಿ |
47 | ಪಿ. ನರಸಿಂಗರಾವ್ | ಪರ್ವತವಾಣಿ |
48 | ಕುಂಟಗೋಡು ವಿಭೂತಿ ಸುಬ್ಬಣ್ಣ | ಕೆ.ವಿ.ಸುಬ್ಬಣ್ಣ |
49 | ಎ. ಎನ್. ಸ್ವಾಮಿ ವೆಂಕಟಾದ್ರಿ | ಸಂಸ |
50 | ಬಳ್ಳೂರು ಸುಬ್ರಾಯ ಅಡಿಗ | ಸವ್ಯಸಾಚಿ |
51 | ಚಾಟು ವಿಠಲನಾಥ | ನಿತ್ಯಾತ್ಮ ಶುಕಯೋಗಿ |
52 | ದಾದಾಸಾಹೇಬ ಚಿಂತಪ್ಪ ಪಾವಟೆ | ಡಿ. ಸಿ. ಪಾವಟೆ |
53 | ವೆಂಕಟರಾವ್ ಕೈಲೋಕರ | ಕುಮಾರ ವೆಂಕಣ್ಣ |
54 | ಫಕೀರಪ್ಪ ಗುರುಬಸಪ್ಪ ಹಳಕಟ್ಟಿ | ಫ. ಗು. ಹಳಕಟ್ಟಿ |
55 | ನಾನಾ ಬಾಟೀಲಕರ | ನಾನಾ |
56 | ರಂ. ಶ್ರೀ. ಮುಗಳಿ | ರಸಿಕರಂಗ |
57 | ಮ. ನ. ಜವರಯ್ಯ | ಮನಜ |
58 | ಮಲ್ಲಾಡಹಳ್ಳಿ ರಾಘವೇಂದ್ರಸ್ವಾಮಿ | ತಿರುಕ |
59 | ಬೆಟಗೇರಿ ಕೃಷ್ಣಶರ್ಮ | ಆನಂದಕಂದ |
60 | ಸುಬ್ಬಮ್ಮ | ವಾಣಿ |
61 | ಅಂಬಳ ರಾಮಕೃಷ್ಣಶಾಸ್ತ್ರಿ | ಶ್ರೀಪತಿ |
62 | ರಾಮೇಗೌಡ | ರಾಗೌ |
63 | ಶಾನಭಾಗ ರಾಮಯ್ಯ ನಾರಾಯಣರಾವ್ | ಭಾರತಿಸುತ |
64 | ವೆಂಕಟೇಶ್ವರ ದೀಕ್ಷಿತ್ | ವೆಂಕಟಮುಖಿ |
65 | ರಾಯಸಂ ಭಿಮಸೇನರಾವ್ | ಬೀಚಿ |